fbpx

ಗೋವು ಮಾಂಸ ಮಾರಾಟ ಯತ್ನ: ಆರೋಪಿಗಳ ಬಂಧನ

ಬೈಲುಕೊಪ್ಪೆ ಟಿಬೆಟಿಯನ್ ಕ್ಯಾಂಪಿನಲ್ಲಿ ಅಕ್ರಮ ದನದ ಮಾಂಸ ಮಾರಾಟ ಪತ್ತೆಯಾಗಿದೆ.

ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ಗೋ ಮಾಂಸ

ಜೆನ್ ಕಾರಿನಲ್ಲಿ ಬಹಿರಂಗವಾಗಿ ಸುಮಾರು 50 ಕೆಜಿಯಷ್ಟು ದನದ ಮಾಂಸ ಸಾಗಿಸುತ್ತಿದ್ದ ಹುಣಸೂರಿನ ಯುವಕರು
ಭಜರಂಗದಳ ಕಾರ್ಯಕರ್ತರ ಕಾರ‍್ಯಾಚರಣೆ ವೇಳೆ ಸಿಕ್ಕಿಬಿದ್ದಿದ್ದು, ಆರೋಪಿಗಳನ್ನು ಬೈಲುಕೊಪ್ಪ ಪೊಲೀಸರಿಗೆ ಒಪ್ಪಿಸಲಾಗಿದೆ. ಇವರ ಜೊತೆ
ಬೈಲುಕೊಪ್ಪೆ ಜನಪ್ರತಿನಿಧಿಯೊಬ್ಬನ ಕೈವಾಡವಿದೆ ಎನ್ನಲಾಗಿದೆ. ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.

error: Content is protected !!