fbpx

ಗೋಮಾತೆ ರಕ್ಷಣೆ

ಕೊಡಗು(ನೆಲ್ಯುದಿಕೇರಿ): ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಹಸುವೊಂದನ್ನು ಬಜರಂಗದ ತಾಲೂಕು ಗೋ ರಕ್ಷಕ್ ತಂಡ ರಕ್ಷಿಸಿದ್ದು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೋಲಿಸರ ವಶಕ್ಕೆ ನೀಡಲಾಗಿದೆ.

ಗೋ ರಕ್ಷಕ್ ಪ್ರಮಖರಾದ ಪದ್ಮನಾಭರವರ ತಂಡ ಈ ಕಾರ್ಯಾಚರಣೆ ವಡೆಸಿದ್ದು ನೆಲ್ಲಿಹುದಿಕೇರಿಯ ಕುಂಬಾರಗುಂಡಿಯಿಂದ ಗೂಡುಗದ್ದೆಗೆ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು,ಸಾಗಾಟ ಮಾಡುತ್ತಿದ್ದ ಜಪ್ಪು ಮತ್ತು ದೊರೆಯನ್ನು ಸಿದ್ದಾಪುರ ಪೋಲಿಸರಿಗೆ ಹಸ್ತಾಂತರಿಸಿದ್ದು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ.

ಹಸುವನ್ನು ಚೆಟ್ಟಿಮಾನಿಯ ಗೋ ಶಾಲೆಗೆ ಕಳುಹಿಸಲೋಗುವುದು ಎಂದು ಗೋರಕ್ಷಕರು ತಿಳಿಸಿದ್ದಾರೆ.

error: Content is protected !!