ಗೋಣಿಕೊಪ್ಪ ಶ್ರೀ ಕಾವೇರಿ ದಸರಾ: ಪದಾಧಿಕಾರಿಗಳ ಆಯ್ಕೆ


ಮಡಿಕೇರಿ ದಸರಾದಷ್ಟೇ ವಿಜೃಂಭಣೆಯಿಂದ ಜರುಗಲಿರುವ ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಮಹಾಸಭೆ ನಡೆದಿದ್ದು ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿಯಾಗಿ ಮಾಜಿ.ಜಿ.ಪಂ ಸದಸ್ಯ ಸಿ.ಕೆ ಬೋಪಣ್ಣ, ಪ್ರಧಾನ ಕಾರ್ಯದರ್ಶಿಗಾಗಿ ಜಮ್ಮು ಸುಬ್ಬಯ್ಯ, ದಶಮಂಟಪದ ನೂತನ ಅಧ್ಯಕ್ಷರಾಗಿ ಕೊಪ್ಪ ಸ್ನೇಹಿತರ ಬಳಗದ ದಸರಾ ಸಮಿತಿಯ ಅಧ್ಯಕ್ಷರಾದ ಕ್ಯಾಡಮಾಡ ಚೇತನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.