fbpx

ಗೋಣಿಕೊಪ್ಪ ಗ್ರಾ.ಪಂ ಬಿಜೆಪಿ ತೆಕ್ಕೆಗೆ

ಗೋಣಿಕೊಪ್ಪದ ನೂತನ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಬಿಜೆಪಿಯ ಚೈತ್ರ ಹಾಗು ಉಪಾಧ್ಯಕ್ಷೆಯಾಗಿ ಕಾಂಗ್ರೆಸ್ ನ ಸವಿತ ಆಯ್ಕೆಯಾಗಿದ್ದಾರೆ.

21 ಸದಸ್ಯ ಬಲ ಹೊಂದಿರುವ ಪಂಚಾಯ್ತಿಯಲ್ಲಿ 11 ಮಂದಿ ಬಿಜೆಪಿಯವರಿದ್ದು, 8ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಹಿಂದುಳಿದ ವರ್ಗದ ಚೈತ್ಬಿಜೆಪಿರ ಬಹುಮತದಿಂದ ಆಯ್ಕೆಯಾದರು,ಉಪಾಧ್ಯಕ್ಷೆ ಸ್ಥಾನವನ್ನು ಕಾಂಗ್ರೆಸ್ ಅಭ್ಯಾರ್ಥಿ ಸವಿತಾ ಅವಿರೋಧವಾಗಿ ಆಯ್ಕೆಯಾದರು.

error: Content is protected !!