ದೇವರಪುರದಲ್ಲಿ ಬಾವಿಗೆ ಬಿದ್ದ ಮರಿಯಾನೆ ರಕ್ಷಣೆ!

ಗೋಣಿಕೊಪ್ಪದ ದೇವರ ಪುರದಲ್ಲಿ ಬಾವಿಗೆ ಬಿದ್ದ ಮರಿಯಾನೆ ರಕ್ಷಣೆ ಮಾಡಲಾಗಿದೆ. ಹಗ್ಗದ ಸಹಾಯದಿಂದ ಮರಿ ಆನೆ ಹೊರಕ್ಕೆ ತಂದು ಕಾಪಾಡಲಾಗಿದೆ. ಕಾರ್ಯಾಚರಣೆಗೆ ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳ ಬಳಕೆ ಮಾಡಲಾಯಿತು. ಶಿಬಿರದ ಕೃಷ್ಣ ಆನೆಯಿಂದ ಕಾರ್ಯಾಚರಣೆ ನಡೆಯಿತು.
ಅರಣ್ಯ ಇಲಾಖೆಯಿಂದ ಮೇಲೆತ್ತಲು ಕಾರ್ಯಾಚರಣೆ ತಾಯಿ ಇಂದ ಬೇರ್ಪಟ್ಟು, ಬಾವಿಗೆ ಬಿದ್ದ ಮರಿಯಾನೆ ತಾಯಿಯನ್ನು ಹುಡುಕಿ ಕಾಡಿನತ್ತ ಮರಿ ಮರಳಿದೆ.