fbpx

ಗೃಹಿಣಿ ಆತ್ಮಹತ್ಯೆ

ಕೊಡಗು(ಸುಂಠಿಕೊಪ್ಪ):ಮನೆಯಲ್ಲಿ ಯಾರು ಇಲ್ಲದ ವೇಳೆ ಗೃಹಿಣಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಂಟಿಕೊಪ್ಪದ ಟಾಟಾ ಎಸ್ಟೇಟ್ ಲೈನ್ ಮನೆಯಲ್ಲಿ ಕಾವ್ಯ (23) ಮನೆಯ ಮೇಲ್ಚಾವಣಿಗೆ ಸೀರೆಯಿಂದ ನೇಣು ಬಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ.ಕಾವ್ಯ
ಇಲ್ಲಿಗೆ ಸಮೀಪದ ಸ್ವಸ್ಥ ನಿರಾಶ್ರಿತ ಕೇಂದ್ರದ ಅಧಿಕಾರಿ ಮುರುಗೇಶ್ ಎಂಬುವವರ ಪತ್ನಿಯಾಗಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಘಟನೆ ಸಂಬಂಧ ಸುಂಟಿಕೊಪ್ಪ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

error: Content is protected !!