ಗುಂಡೇಟಿನಿಂದ ವ್ಯಕ್ತಿಯ ಕೊಲೆ

ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ
ಧರ್ಮ (55) ಎಂಬುವವರ ಮೇಲೆ ಗುಂಡು ಹಾರಿಸಲಾಗಿದೆ. ಸ್ಥಳೀಯ ಎನ್ನಲಾದ
ಶಿವಕುಮಾರ ಎಂಬಾತ ಗುಂಡು ಹಾರಿಸಿದ್ದು, ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.
ಇಂದು ಬೆಳಗ್ಗೆ 9.30ಕ್ಕೆ ನಡೆದ ಘಟನೆ ಬಳಿಕ ಸ್ಥಳಕ್ಕೆ ಸುಂಟಿಕೊಪ್ಪ ಠಾಣಾಧಿಕಾರಿ ಕಾವೇರಪ್ಪ ಭೇಟಿ ಪರಿಶೀಲನೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.