ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ.

ಕೊಡಗು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಯಾವುದೇ ಚಿಕಿತ್ಸೆ ಫಲಕಾರಿ ನೀಡುತ್ತಿಲ್ಲ ಎಂದು ಬೇಸತ್ತು ಪೂನ್ನಂಪೇಟೆ ತಾಲ್ಲೂಕಿನ ಹೈಸೊಡ್ಲೂರುವಿನ ಕುಶ(72) ಮನೆಯ ಕಾರಿನ ಶೆಡ್ ನಲ್ಲಿ ಒಂಟಿ ನಳಿಕೆ ಕೋವಿನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮೋಡಿಕೊಂಡಿದ್ದಾರೆ. ಕೆಲವು ವರ್ಷದ ಹಿಂದ ಹರ್ನಿಯಾ ಸಂಭಂಧ ಆಪರೇಶನ್ ಮಾಡಿಸಿದ್ದರೂ ಪ್ರಯೋಜನವಾಗದಿರುವ ಕಾರಣ ಕಳೆದ ಕೆಲವು ದಿನಗಳಿಂದ ನೋವು ಉಲ್ಬಣವಾದ ಕಾರಣ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.ಶ್ರೀಮಂಗಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.