ಗಾಂಜಾ ಮಾರಾಟ ಆರೋಪದಲ್ಲಿ ಓರ್ವನ ಬಂಧನ

ತೊರೆನೂರಿನಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣ ಸಂಬಂಧ ಲಕ್ಷ್ಮಪ್ಪ ಎಂಬುವವರನ್ನು ಅಬಕಾರಿ ಇಲಾಖೆ ಬಂಧಿಸಿ, 0.750 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.

error: Content is protected !!