ಗಾಂಜಾ ಮಾರಟ:ಬಂಧನ

ಕೊಡಗು: ವಿರಾಜಪೇಟೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಪೋಲಿಸರು ಬಂಧಿಸಿ 50 ಸಾವಿರ ಮೌಲ್ಯದ 1.5 ಕೆ.ಜಿ ಗಾಂಜಾ ಮತ್ತು 2 ಬೈಕ್ ವಶಕ್ಕೆ ಪಡೆಯಲಾಗಿದೆ.ಪಟ್ಪಣದ ಸಾಧಿಕ್,ಅಬ್ದುಲ್ ಜಮೀದ್,ಕಬೀರ್,ಮೆಲ್ವಿನ್ ಅಂಥೋಣಿ,ಇಂಮ್ರಾನ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ .

error: Content is protected !!