fbpx

ಗಾಂಜಾ ಬೆಳೆದಿದ್ದವನ ಬಂಧನ

ಕೊಡಗು: ಭಾಗಮಂಡಲ ಠಾಣೆ ವ್ಯಾಪ್ತಿಯ ಐವತೋಕ್ಲು ಗ್ರಾಮದಲ್ಲಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯೊಬ್ಬನನ್ನು
ಸ್ಥಳೀಯರ ಮಾಹಿತಿಯಂತೆ ನಡೆದ ದಾಳಿಯಲ್ಲಿ ಬಂದಿಸಲಾಗಿದೆ.

error: Content is protected !!