ಗಡಿ ಪ್ರದೇಶಕ್ಕೆ ಎಸ್ಪಿ ಭೇಟಿ

ಕೊಡಗು ಮೈಸೂರು ಗಡಿ ಪ್ರದೇಶದ ಕೊಪ್ಪ ಚೆಕ್ ಪೋಸ್ಟ್ ಗೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಭೇಟಿ ನೀಡಿ ಕೋವಿಡ್ ನಿರ್ವಹಣೆ ಮತ್ತು ವಾಹನ ತಪಾಸಣೆ ಬಗ್ಗೆ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು. ಬಳಿಕ ಪೊಲೀಸ್,ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರು.

error: Content is protected !!