ಗಡಿಯಲ್ಲಿ ಜಿಲ್ಲಾಧಿಕಾರಿ ರೌಂಡ್ಸ್

ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಗಡಿ ಭಾಗದ ರೌಂಡ್ಸ್ ಮುಂದುವರೆಸಿದ್ದಾರೆ,ಕೇರಳ ಗಡಿಯ ಕರಿಕೆ ಗ್ರಾಮದ ಆರೋಗ್ಯ ಮತ್ತು ಕ್ಷೇಮಾ ಕೇಂದ್ರಕ್ಕೆ ಭೇಟಿ ಕೋವಿಡ್ ಲಸಿಕೆ ವಿತರಣೆ ಮತ್ತು ಕುಂದು ಕೊರತೆ ಪರಿಶೀಲಿಸಿದರು.

ಮತ್ತೊಂದೆಡೆ ಕೊಡಗು ದಕ್ಷಿಣಕನ್ನಡ ನಡುವೆ ಸಂಪರ್ಕ ಕಲ್ಪಿಸುವ ಸಂಪಾಜೆ ಚೆಕ್ ಪೋಸ್ಟ್ ಗೂ ಭೇಟಿ ನೀಡಿ,ತಪಾಸಣಾ ಸ್ಥಳದ ಪರಿವೀಕ್ಷಣೆ ನಡೆಸಿದರು

error: Content is protected !!