ಗಜಗಿರಿ ಬೆಟ್ಟದದಲ್ಲಿ ತುರ್ತು ಪರಿಸ್ಥಿತಿ ತಾಲೀಮು


ಕೊಡಗು: ಕಳೆದ ಮೂರು ವರ್ಷಗಳಿಂದ ಪ್ರವಾಹ,ಗುಡ್ಡಕುಸಿತ,ಭೂಕುಸಿತದಂತಹ ತುರ್ತು ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ,ಕಳೆದ ಭಾರಿ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ನಡೆದ ಭೂಕುಸಿತ ಜಾಗದಲ್ಲಿ ಜಿಲ್ಲಾಡಳಿದ ನಿರ್ದೇಶನದಂತೆ
NDRF, SDRF ಜಿಲ್ಲೆಗೆ ಆಗಮಿಸಿ ತಾಲೀಮು ನಡೆಸಿವೆ.ಜೊತೆಗೆ ಅಗ್ನಿ ಶಾಮಕ,ಡಿಎಆರ್,ಅರಣ್ಯ ಇಲಾಖೆ ಸಿಬ್ಬಂಧಿಗಳ ಜೊತೆಗೂಡಿ ಮುಂಬರುವ ಮಳೆಗಾಲ ಸಂದರ್ಭ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ತಾಲೀಮು ನಡೆಸಲಾಯಿತು.

error: Content is protected !!