fbpx

ಖಾಸಗಿ ಬ್ಯಾಂಕ್ ನಲ್ಲಿ ಲಕ್ಷಾಂತರ ಹಣ ವಹಿವಾಟು: ತೆಲಂಗಾಣ ಪೊಲೀಸರಿಂದ ಇಬ್ಬರನ್ನು ವಶಕ್ಕೆ

ಕುಶಾಲನಗರದ ಖಾಸಗಿ ಬ್ಯಾಂಕಿನಲ್ಲಿ ನಡೆದ ಲಕ್ಷಾಂತರ ರುಪಾಯಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಇಬ್ಬರನ್ನು ತೆಲಂಗಾಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಸ್ಥಳೀಯ ವ್ಯಕ್ತಿಯೊಬ್ಬರ ಚೆಕ್ ಗಳಿಗೆ ರುಜು ಮಾಡಿಸಿಕೊಂಡು ಐವತ್ತು ಲಕ್ಷದಷ್ಟು ಹಣದ ವಹಿವಾಟು ಮಾಡಿದ್ದಾರೆ.ಪ್ರಕರಣದಲ್ಲಿ ಜಾರ್ಕಂಡ್ ಮೂಲದ ಕೆಲವು ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.ಈ ಪ್ರಕರಣದಲ್ಲಿ ಬ್ಯಾಂಕಿನ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನು ಸಂಶಯ ಮೂಡಿದೆ.

error: Content is protected !!