fbpx

ಖಾಸಗಿ ಬಸ್ ಸಂಚಾರ ಆರಂಭ

ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭಗೊಂಡಿದೆ.,ವಿರಾಜಪೇಟೆ ಮತ್ತು ಸೋಮವಾರಪೇಟೆ ಭಾಗಕ್ಕೆ ಕೆಲವು ಬಸ್ ಗಳು ರಸ್ತೆಗೆ ಇಳಿದಿವೆ.

ಗೋಣಿಕೊಪ್ಪ,ವಿರಾಜಪೇಟೆ,ಕುಶಾಲನಗರ ಮಾರ್ಗವಾಗಿ ಕೊಡ್ಲಿಪೇಟೆ, ವಿರಾಜಪೇಟೆ, ಮಡಿಕೇರಿ ನಡುವೆ ಬಸ್ ಸಂಚಾರವಿದೆ. ಇತ್ತ ಮಡಿಕೇರಿ ಕುಶಾಲನಗರ ನಡುವೆ ಸಾರಿಗೆ ಬಸ್ ಕಾರ್ಯ ನಿರ್ವಹಿಸುತ್ತಿದೆ.

error: Content is protected !!