fbpx

ಕ್ಷಮೆ ಕೋರಿಕೆ

ನಿನ್ನೆ ದಿನ 35 ವಿದ್ಯಾರ್ಥಿನಿಯರಿಗೆ ಕೊರೋನಾ ಸೊಂಕು ದೃಢ ಪಟ್ಟ ವರದಿಗೆ ಸಂಬಂಧಿಸಿದಂತೆ ತಪ್ಪಾದ ಚಿತ್ರವನ್ನು ಹಾಕಲಾಗಿತ್ತು. ಎಫ್ ಎಂ ಸಿ ಕಾಲೇಜು ಹಿಂಬದಿಯ ಬಾಲಭವನದ ಬದಲು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಚಿತ್ರವನ್ನು ಅಚಾತುರ್ಯದಿಂದ ಹಾಕಲಾಗಿತ್ತು. ಇದು ನಮ್ಮಿಂದ ಆದ ತಪ್ಪಾಗಿದೆ. ಅದಕ್ಕೆ ವಿಷಾದದೊಂದಿಗೆ ಅಲ್ಲಿನ ಆಡಳಿತ ವರ್ಗ ಹಾಗು ಸಿಬ್ಬಂದಿಗಳಿಗೆ ನಮ್ಮ ಕ್ಷಮೆಯನ್ನು ವಿನಂತಿಪೂರ್ವಕವಾಗಿ ಯಾಚಿಸುತ್ತೇವೆ.

error: Content is protected !!