ಕೊಡಗು(ಸೋಮವಾರಪೇಟೆ):ಮಾದಾಪುರ ಭಾಗದಿಂದ KA 12 644 ಪಿಕಪ್ ಜೀಪಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ವೇಳೆ ಪೋಲಿಸರು ದಾಳಿ ನಡೆಸಿ, ಅದೇ ಗ್ರಾಮದ ಜೀಪ್ ಚಾಲಕ ಮಧು ಸೇರಿದಂತೆ ಮರಳನ್ನು ವಶಕ್ಕೆ ಪಡೆದು 16 ಸಾವಿರ ದಂಡ ವಸೂಲು ಮಾಡಿದ್ದಾರೆ.ಪ್ರಕರಣವನ್ನು ಗಣಿ ಮತ್ತು ವಿಜ್ಞಾನ ಇಲಾಖೆಗೆ ಹಸ್ತಾಂತರಿಸಿದ್ದಾರೆ.