fbpx

ಕ್ಯಾಬ್ ಡ್ರೈವರ್ಗೆ ಕರೋನಾ ಸೋಂಕು

ಭಾಗಮಂಡಲ: ತಲಕಾವೇರಿಯ ಭೂಕುಸಿತದಿಂದಾಗಿ ತಂದೆ ನಾರಾಯಣ ಆಚಾರ್, ತಾಯಿ ಶಾಂತ, ದೊಡ್ಡಪ್ಪ ಆನಂದ ತೀರ್ಥ ಅವರ ಅನಿರೀಕ್ಷಿತ ಸಾವಿನ ಸುದ್ದಿ ಕೇಳಿ ಅವರ ಮಕ್ಕಳಾದ ನಮಿತಾ ಹಾಗು ಶಾರದಾ ಹೆಸರಿನ ಪುತ್ರಿಯರು ನ್ಯೂಜಿಲ್ಯಾಂಡ್ ಹಾಗು ಆಸ್ಟೇಲಿಯಾದಿಂದ ಇಂದು ಬಂದಿದ್ದಾರೆ. ಆದರೆ ಈಗ ಅವರು ಬೆಂಗಳೂರಿನಿಂದ ಇಲ್ಲಿಗೆ ಬಂದ ಕ್ಯಾಬ್ ಚಾಲಕನಿಗೆ ಕೊರೋನಾ ಸೊಂಕಿದೆ ಎಂಬ ಆಘಾತಕಾರಿ ಸತ್ಯ ಈಗ ತಿಳಿದು ಬಂದಿದೆ‌. ಇದು ಆ ಕ್ಯಾಬ್ ಅಲ್ಲಿ ಪ್ರಯಾಣಿಸಿ ಬಂದ ನಾರಾಯಣ ಆಚಾರ್ ಅವರ ಇಬ್ಬರೂ ಪುತ್ರಿಯರಿಗೆ ಆತಂಕಕ್ಕೆ ಕಾರಣವಾಗಿದೆ‌.

error: Content is protected !!