fbpx

ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘನೆಯ ವಿರುದ್ಧ ಕ್ರಮ

ಕುಶಾಲನಗರ ಪಟ್ಟಣದಲ್ಲಿ ವಾರಾಂತ್ಯ ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿ ತೆರೆದಿದ್ದ ಮಳಿಗೆಗಳ ಮೇಲೆ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಯವರ್ಧನ್ ಸೂಚನೆಯಂತೆ ಆರೋಗ್ಯಧಿಕಾರಿ ಉದಯ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ ತಕ್ಷಣ ಮುಚ್ಚಿಸುವ ಕಾರ್ಯ ಕೈಗೊಳ್ಳಲಾಯಿತು.ಈ ಬಗ್ಗೆ ಆಟೋ ಮೂಲಕ ಪ್ರಚಾರ ಮಾಡಲಾಯಿತಾದರೂ ಎಚ್ಚೆತ್ತುಕೊಳ್ಳದ ವರ್ತಕರಿಗೆ ಎಚ್ಚೆರಿಕೆ ನೀಡಲಾಯಿತು.

error: Content is protected !!