fbpx

ಕೋವಿಡ್ ನಿಯಮ ಉಲ್ಲಂಘಿಸಿ ರಾಫ್ಟಿಂಗ್ ನಲ್ಲಿ ಕೊಡಗಿನ ಉಪ ವಿಭಾಗಧಿಕಾರಿ ಭಾಗಿ

ಲಾಕ್ಡೌನ್ ನಿಯಮ ಉಲ್ಲಂಘಿಸಿ ಕೊಡಗು ಜಿಲ್ಲಾ ಉಪ ವಿಭಾಗಧಿಕಾರಿ ಈಶ್ವರ್ ಕುಮಾರ್ ಖಂಡು ಕುಟುಂಬ ಸಮೇತತ ತೆರಳಿ ಏಳು ಕಿಲೋಮೀಟರ್ ನಷ್ಟು ದೂರದ ರಾಫ್ಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

ಜೊತೆಗೆ ಪ್ರವಾಸೋದ್ಯಮ ಇಲಾಖೆ ಸಿಬ್ಬಂಧಿಗಳು ಸಹ ಇದ್ದರು ಎನ್ನಲಾಗಿದೆ. ರಾಫ್ಟಿಂಗ್ ನಿಷೇಧದ ನಡುವೆ ಅಧಿಕಾರಿಗಳು ಅದರಲ್ಲೂ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.

error: Content is protected !!