ಕೋವಿಡ್ ನಿಯಮ ಉಲ್ಲಂಘನೆ: ಮಸೀದಿಯಲ್ಲಿ ನಮಾಜ್ ಮಾಡಿದವರ ಮೇಲೆ ಕ್ರಮ

ಕೋವಿಡ್ ನಿಯಮದಂತೆ ದೇವಾಲಯ, ಮಸೀದಿ, ಚರ್ಚ್ ಗಳಲ್ಲಿ ಪೂಜೆ ಪುನಸ್ಕಾರಗಳಿಗೆ ತಡೆಯಿದ್ದರೂ ಉಲ್ಲಂಘಿಸಿ, ವಿರಾಜಪೇಟೆಯ ಸುಂಕದಕಟ್ಟೆಯ ಮೆಕ್ಕಾ ಮಸೀದಿಯಲ್ಲಿ 8 ಗಂಟೆಯ ನಮಾಜ್ ಮಾಡುತ್ತಿದ್ದ ವೇಳೆ ತಹಶೀಲ್ದಾರ್ ಮತ್ತು ದಾಳಿ ನಡೆಸಿದ್ದು,ಮೌಲ್ವಿ ಸೇರಿದಂತೆ ಏಳು ಮಂದಿ ಮೇಲೆ ಕ್ರಮ ಕೈಗೊಂಡಿದ್ದಾರೆ.

error: Content is protected !!