ಕೋವಿಡ್ ನಿಂದ ದುಡಿಯುವ ಬಿ.ಪಿ.ಎಲ್ ವರ್ಗದವರು ಮೃತಪಟ್ಟರೆ 1 ಲಕ್ಷ ಪರಿಹಾರ

ಬಡತನ ರೇಖೆಗಿಂತ ಕಡಿಮೆಯ ದುಡಿಯುವ ಸದ್ಯರು ಕೋವಿಡ್ 19 ರಿಂದ ಮೃತಪಟ್ಟರೆ ಒಂದು ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧಿಕೃತ ಘೋಷಣೆ ಮಾಡಿದ್ದಾರೆ.

error: Content is protected !!