ಕೋವಿಡ್ ತಪಾಸಣಾ ಕೇಂದ್ರ ಮತ್ತು ಕೋವಿಡ್ ಲಸಿಕೆ ಕೇಂದ್ರ ಸ್ಥಾಪನೆ

ಸೋಮವಾರಪೇಟೆ: ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಅಧಿಕಗೊಳ್ಳುತ್ತಿರುವ ಕೊರೊನ ಸೋಂಕಿತ ಪ್ರಕರಣ ಹಿನ್ನೆಲೆ
ಕುಶಾಲನಗರ ರೈತ ಸಹಕಾರ ಭವನ ಆವರಣದಲ್ಲಿ ಕೋವಿಡ್ ತಪಾಸಣಾ ಕೇಂದ್ರ ಮತ್ತು ಕೋವಿಡ್ ಲಸಿಕೆ ಕೇಂದ್ರ ಸ್ಥಾಪನೆ

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನೂತನ ಕೇಂದ್ರ ಪ್ರಾರಂಭ ಮಾಡಲು ನಿರ್ಧರಿಸಲಾಗಿದೆ. ಸೋಮವಾರ (3 ರಿಂದ) ಕೇಂದ್ರ ಚಾಲನೆ ಆಗುಲಿದ್ದು, ಬೆಳಗ್ಗೆ 10 ರಿಂದ ಸಂಜೆ 5 ರ ತನಕ ಕೇಂದ್ರ ಕಾರ್ಯ ನಿರ್ವಹಣೆ ಮಾಡಲಿದೆ.
ಕುಶಾಲನಗರ ಸರಕಾರಿ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆಗಳ ಬದಲಾಗಿ ಈ ಕೇಂದ್ರದಲ್ಲಿ ಗಂಟಲ ದ್ರವ ಪರೀಕ್ಷೆ, (swab test) ಕೋವಿಡ್ ಲಸಿಕೆ ನೀಡುವ ಸೌಲಭ್ಯ ಕಲ್ಪಿಸುವ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಹೊರಬಿದ್ದಿದೆ

error: Content is protected !!