ಕೋರೋನಾ ಹೆಚ್ಚಳ ಆತಂಕ – ಕೊಡಗಿನಲ್ಲಿ ವೀಕೆಂಡ್ ಕಫ್ಯೂ೯

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋರೋನಾ ಸೋಂಕಿಗೆ ಕಡಿವಾಣ ಹಾಕಲು ರಾಜ್ಯ ಸಕಾ೯ರದಿಂದ ಆದೇಶ
ಕೇರಳ ಹೊಂದಿಕೊಂಡಂತೆ ಇರುವ ರಾಜ್ಯದ ಗಡಿಜಿಲ್ಲೆಗಳಲ್ಲಿ ವಾರಾಂತ್ಯ ಕಫ್ಯೂ೯
ಜೊತೆಗೆ ರಾಜ್ಯವ್ಯಾಪಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಫ್ಯೂ೯ ಶನಿವಾರ ಮತ್ತು ಭಾನುವಾರ ಕೊಡಗಿನಲ್ಲಿ ಲಾಕ್ ಡೌನ್ – ಜಿಲ್ಲಾಧಿಕಾರಿಯಿಂದ ಸಂಜೆ ಆದೇಶ ಜಾರಿ ಸಾಧ್ಯತೆ.

error: Content is protected !!