ಕೋಟೆ ಮಹಾ ಗಣಪತಿ ದಸರಾ ಮಂಟಪಕ್ಕೆ ಕಾರ್ಯಕಾರಿ ಸಮಿತಿ ರಚನೆ

2021-2022ನೇ ಸಾಲಿನ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿಯ ನೂತನ ಕಾರ್ಯಕಾರಿ ಸಮಿತಿ ಯು
ಅಧ್ಯಕ್ಷರಾಗಿ ಹೆಚ್ ಯು ಸುದೀಶ್ ಉಪಾಧ್ಯಕ್ಷರಾಗಿ ಬಿ ಎನ್ ಕೃಷ್ಣ .ರೋಷನ್ ಸಂದೀಪ್. ಎಂ ಜಿ ಚಂದ್ರು. ಗಣೇಶ್. ಖಜಾಂಚಿ ಬಿಎಂ ಸಂತೋಷ್ . ಕಾರ್ಯದರ್ಶಿ ವಿಘ್ನೇಶ್. ಸಿ ಯು ಆಗಿ ಆಯ್ಕೆಯಾಗಿದ್ದಾರೆ.

error: Content is protected !!