ಕೊವಿಡ್ ಸೆಂಟರ್ ನಲ್ಲಿ ಸೇಫ್ಟಿ ಲಾಕರ್ ಸಾಧ್ಯತೆ

ಕೊಡಗು: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೊಬೈಲ್ ಸೇರಿದಂತೆ ಇತರೆ ವಸ್ತುಗಳ ಸುರಕ್ಷತೆಗಾಗಿ ಆಸ್ಪತ್ರೆಯಲ್ಲೇ ಸೇಫ್ಟಿ ಲಾಕರ್ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಈಗಾಗಲೇ ಒಬ್ಬ ಮೊಬೈಲ್ ಚೋರನ್ನು ಬಂಧಿಸಲಾಗಿದ್ದು,ಇತರೆ 10 ಮೊಬೈಲ್ ಚೋರ ಮತ್ತು ಬೆಲೆಬಾಳುವ ಚಿನ್ನಾಭರಣ ನಾಪತ್ತೆ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದು ಶಂಕಿತ ಸಿಬ್ಬಂಧಿಗಳ ಮೇಲೆ ನಿಗಾ ಇಡಲಾಗಿದೆ.ಇನ್ನು ಮುಂದೆ ಕೊವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುವವರ ಬಳಿ ಅಗತ್ಯಕ್ಕೆ ತಕಷ್ಟು ಹಣ ಮತ್ತು ಮೊಬೈಲ್ ನೀಡುವುದು ಸೂಕ್ಥ ಎಂದು ತಿಳಿಸಿದ್ದಾರೆ.