ಕೊವಿಡ್ ವಾರ್ಯರ್ಸ್ಗೆ ಡ್ರೈ ಫ್ರುಟ್ಸ್

ಬೆಂಗಳೂರಿನ ಕೊಡಗು ಅರೆಭಾಷೆ ಗೌಡ ಸಮಾಜದ ವತಿಯಿಂದ ಜಿಲ್ಲೆಯ ಮುಂಚೂಣಿ ಕಾರ್ಯಕರ್ತರ ನೆರವಿಗೆ ಬಂದಿದ್ದಾರೆ.

ಸಮಾಜದ ಅಧ್ಯಕ್ಷ ಕೇಕಡ ನಾಣಯ್ಯ ನೇತೃತ್ವದ ತಂಡ ಸತತ ಸೇವೆ ನೀಡುವ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಪೋಲಿಸರಿಗೆ ಡ್ರೈ ಫ್ರೂಟ್ಸ್ ಅನ್ನು ನೀಡಲು ಉದ್ದೇಶಿಸಿ, ಜಿಲ್ಲಾಸ್ಪತ್ರೆ ಮತ್ತು ಪೋಲಿಸ್ ವರಿಷೊಠಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಲಾಯಿತು.

error: Content is protected !!