ಕೊಲೆ ಆರೋಪಿ ಬಂಧನ

ಕೊಡಗು: ಪಿರಿಯಾಪಟ್ಟಣದ ಚೌಡೇನಹಳ್ಳಿಯಲ್ಲಿ ಕೊಡಗಿನ ಜಿಲ್ಲೆಯ ಉದ್ಯಮಿ ಹ್ಯಾರೀಸ್ ಕೂಲೆ ಪ್ರಕರಣ ಸಂಬಂಧ ಶಂಕಿತ ಎನ್ನಲಾಗಿದ್ದ ಆರೋಪಿ ಹಮೀದ್ ನನ್ನು ಪೋಲಿಸರು ಬಂಧಿಸಿದ್ದಾರೆ .

ಬಂಧಿತ ಹಮೀದ್ ಹಣದ ವಿಚಾರವಾಗಿ ಮನಸ್ಥಾಪದಿಂದ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!