ಕೊರೋನಾ ಗೆದ್ದು ಬಂದ ನಾಡೋಜಾ ಡಾ.ಹೆಚ್ ಎಸ್ ದೊರೆಸ್ವಾಮಿ

ಹಿರಿಯ ಸ್ವಾತಂತ್ರ್ಯ ಹೋರಾಟಗಾರ,ನಾಡೋಜ ಡಾ.ಎಚ್ ಎಸ್ ದೊರೆಸ್ವಾಮಿ ತಮ್ಮ 104ನೇ ಹರೆಯದ ಹಿರಿಯ ಜೀವ ಕೊರೋನಾದಿಂದ ಗೆದ್ದು ಬಂದಿದ್ದಾರೆ, ಕೊರೊನಾ ಪಾಸಿಟಿವ್ ಬಂದ ನಂತರ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದು,ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಮತ್ತು ತಂಡ ಗುಣಮುಖರಾಗಿರುವುದಕ್ಕೆ ಸಂತಸ ವೊಯಕ್ತಪಡಿಸಿದ್ದಾರೆ.

error: Content is protected !!