ಕೊರೊನಾ ವಿರುದ್ಧ ಜಿಲ್ಲಾ ಪಂಚಾಯ್ತಿ ಸಿರಿಯಸ್ ಸಮರ

ಕೊಡಗು ಜಿಲ್ಲಾ ಪಂಚಾಯ್ತಿ ಕೊವಿಡಾ 19ರ ವಿರುದ್ದ,ವಿವಿಧ ಕ್ಷೇತ್ರಗಳಲ್ಲಿ ಸಮರ ಸಾರಿದ್ದು ಫೋಟೋಗಳ ಮೂಲಕ ಚಿತ್ರಣ ಇಲ್ಲಿದೆ…ನೋಡಿ

ಹರದೂರು ಗ್ರಾಮ ಪಂಚಾಯ್ತಿಯಲ್ಲಿ ಕೊರೊನಾ ಟಾಸ್ಕ್ ಫೋರ್ಸ್ ಸಭೆ
ಪೊನ್ನಂಪೇಟೆ ಪೌರ ಕಾರ್ಮಿಕರಿಗೆ ದಿನಸಿ, ತರಕಾರಿ ವಿತರಣೆ
ಸಂಕಷ್ಟದಲ್ಲೂ ಹುದಿಕೇರಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ
ಕಣ್ಣಂಗಾಲದಲ್ಲಿ ರಿಬಿಲೋಡ್ ಕೊಡಗು ವತಿಯಿಂದ ಸಾರ್ವಜನಿಕರಿಗೆ 1000 ಮಾಸ್ಕ್ ಗಳ ವಿತರಣೆ
ಚೌಡ್ಲು ಗ್ರಾಮದ ವ್ಯಾಪಾರಸ್ಥರ ಕೋವಿಡ್ ವರದಿಗಳ ಪರಿಶೀಲನೆ
ಕಾಲೂರು ಗ್ರಾಮದಲ್ಲಿ 34 ಸೊಂಕಿತ ಕುಟುಂಬಕ್ಕೆ ಅಗತ್ಯ ವಸ್ತುಗಳ ಪೂರೈಕೆ
ಬಿ.ಶೆಟ್ಟಿಗೇರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಅಗತ್ಯ ವಸ್ತುಗಳನ್ನು ದಾನಿಗಳಿಂದ ನೀಡಲಾಗಿದೆ
ತಿತಿಮತಿ ಗಿರಿಜನ ಕಾಲೋನಿಯಲ್ಲಿ ಲಸಿಕೆ ಜಾಗೃತಿ ಕುರಿತು ಅಭಿಯಾನ
ಹೊದ್ದೂರಿನ ಯುವ ಶಕ್ತಿ ಸಮಿತಿಯಿಂದ ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ವಿತರಣೆ
ಕದನೂರು ಸಸ್ಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ನೀಡಲು ಸಸ್ಯಗಳನ್ನು ನೀಡಲು ಸಿದ್ಧಪಡಿಸಲಾಗುತ್ತಿದೆ
ಸುಂಟಿಕೊಪ್ಪ ಜನ ಸೇವಾ ಟ್ರಸ್ಟ್ ಗೆ ದಾನಿಗಳಿಂದ ಅಗತ್ಯ ವಸ್ತುಗಳ ಪೂರೈಕೆ ಮಾಡಿಸಲಾಯಿತು

ಹೀಗೆ ಜಿಲ್ಲಾಡಳಿತ ದಾನಿಗಳ ಸಹಕಾರದೊಂದಿಗೆ ಜನರ ಸಂಕಟ-ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.

error: Content is protected !!