ಕೊರೊನಾ ಮುಕ್ತ ಗ್ರಾ.ಪಂಗೆ 5 ಲಕ್ಷ:ಶಾಸಕ ರಂಜನ್ ಘೋಷಣೆ


ಕೊಡಗು :ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮ ಪಂಚಾಯ್ತಿ ಕೊರೊನಾ ಮುಕ್ತವಾಗಿ ಹೊರಬಂದರೆ ಅಂತಹಾ ಪಂಚಾಯ್ತಿಗೆ ಶಾಸಕರ ನಿಧಿಯಿಂದ 5 ಲಕ್ಷ ನೀಡುವುದಾಗಿ ಶಾಸಕ ಅಪಚ್ಚು ರಂಜನ್ ಘೋಷಿಸಿದ್ದಾರೆ.

ಜಿಲ್ಲೆಯಲ್ಲಿ ಕೊವಿಡ್ ಪ್ರಕರಣಗಳು ಕಡಿಮೆಯಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ನಿಯಂತ್ರಿಸಬೇಕಿದೆ. ಈ ನಡುವೆ ಕೋವಿಡ್ ಸೆಂಟರ್ ಗಳಿಗೆ ತರಳಿ ಆಹಾರದ ಗುಣಮಟ್ಟ ತಿಳಿಯಲು ಅಡುಗೆ ಮನೆಗೆ ತೆರಳಿ ಸಾಂಬಾರ್ ಸ್ಯಾಂಪಲ್ ಪಡೆದರು.

error: Content is protected !!