fbpx

ಕೊರೊನಾಗೆ ಯೋಧ ಬಲಿ


ಮಡಿಕೇರಿ: ಗಡಿಭದ್ರತಾ ದಳ ಬಿಎಸ್ ಎಫ್ ನಲ್ಲಿ ಕಳೆದ 30 ವರ್ಷಗಳಿಂದ ಸೇವೆಯಲ್ಲಿದ್ದ ಯೋಧ ವಿರಾಜಪೇಟೆಯ ನಲ್ವತೋಕ್ಲು ಗ್ರಾಮದ ಡಿ.ಎ ಮಜೀದ್ (50)ಕೊರೊನಾಗೆ ಬಲಿಯಾಗಿದ್ದಾರೆ. ದೇಶದ ವಿವಿಧೆಡೆ ಕಾರ್ಯ ನಿರ್ವಹಿಸಿರುವ ಮಜೀದ್ ಸದ್ಯದಲ್ಲೇ ನಿವೃತ್ತಿ ಹೊಂದಲಿದ್ದರು.ಇದೇ ತಿಂಗಳು ಮೊದಲ ವಾರ ಕೋವಿಡ್-19 ಸೋಂಕು ದೃಡಪಟ್ಟ ಕರ್ತವ್ಯದಲ್ಲಿದ್ದ ಕೇರಳದ ತಿರುವನಂತಪುರಂನ ಮೆಡಿಕಲ್ ಕಾಲೇಜಿಗೆ ದಾಖಲಾಗಿಸಿತ್ತು, ಪ್ಲಾಸ್ಮ ಥೆರಪಿ ನೀಡಿದರೂ, ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದ್ದು. ಅಂತ್ಯಕ್ರಿಯೆಯನ್ನು ತಿರುವನಂತಪುರಂನಲ್ಲೇ ನಡೆಸಲಾಗಿದೆ.

error: Content is protected !!