ಕೊಡಗು ಯುವಸೇನೆಯ ಹೋಬಳಿ ಸಂಚಾಲಕರಾಗಿ ಹೋಮೇಶ್ ಮಣಗಲಿ

ಕೊಡಗು ಯುವಸೇನೆಯ ಕೊಡ್ಲಿಪೇಟೆ ಹೋಬಳಿ ಸಂಚಾಲಕರಾಗಿ ಹೋಮೇಶ್ ಮಣಗಲಿ ಅವರನ್ನು ನೇಮಕ ಮಾಡಲಾಗಿದೆ ಎಂದು ಯುವಸೇನೆಯ ಜಿಲ್ಲಾ ಪ್ರಮುಖರಾದ ಕುಲದೀಪ್ ಪುಣಚ, ಸಂಚಾಲಕರಾದ ಸಚಿನ್ ಮಂದಣ್ಣ ಮಾಚೆಟ್ಟಿರ, ಪ್ರಧಾನ ಕಾರ್ಯದರ್ಶಿಯಾದ ಅಶ್ವತ್ಥ್ ಹರಪಳ್ಳಿ ಅವರು ತಿಳಿಸಿದ್ದಾರೆ.ಯುವ ಸೇನೆಯನ್ನು ಕೊಡ್ಲಿಪೇಟೆ ಶನಿವಾರಸಂತೆ ವಿಭಾಗದಲ್ಲಿ ಮತ್ತಷ್ಟು ಬಲಪಡಿಸಲು ಅವರಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.

error: Content is protected !!