ಕೊಡಗು ಮಳೆ ವಿವರ

ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 14.7 ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 31 ಮಿ.ಮೀ. ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 0.91 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 12.4 ಮಿ.ಮೀ. ಮಳೆಯಾಗಿದೆ.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 35.6, ಸಂಪಾಜೆ 50, ನಾಪೋಕ್ಲು 12.2, ಭಾಗಮಂಡಲ 26.4, ವಿರಾಜಪೇಟೆ ಕಸಬಾ 1, ಶ್ರೀಮಂಗಲ 1, ಅಮ್ಮತ್ತಿ 3.5, ಸೋಮವಾರಪೇಟೆ ಕಸಬಾ 10.6, ಶನಿವಾರಸಂತೆ 6, ಶಾಂತಳ್ಳಿ 40, ಕೊಡ್ಲಿಪೇಟೆ 4.2, ಕುಶಾಲನಗರ 6.4, ಸುಂಟಿಕೊಪ್ಪ 7.2 ಮಿ.ಮೀ.ಮಳೆಯಾಗಿದೆ.

error: Content is protected !!