fbpx

ಕೊಡಗು ದಕ್ಷಿಣಕನ್ನಡ ಗಡಿಯಲ್ಲಿ ಭಾಗಶಃ ಬಂದ್!

ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ದಕ್ಷಿಣಕನ್ನಡದ ಸುಳ್ಯ, ಪುತ್ತೂರು, ಕಡಬ, ಬೆಳ್ಳಾವೆ ಮತ್ತು ಉಪ್ಪಿನಂಗಡಿ ಬಂದ್ ಆಗಿರುವ ಬೆನ್ನಲ್ಲೇ ಇತ್ತ ಕೊಡಗಿನ ಗಡಿ ಭಾಗದಲ್ಲಿರುವ ಸಂಪಾಜೆ, ಪೆರಾಜೆ, ಜೋಡುಪಾಲದಲ್ಲೂ ಅಂಗಡಿ ಮುಂಗಟ್ಟುಗಳು ವ್ಯಾಪಾರ ವಹೀವಾಟು ಸ್ಥಗಿತಗೊಳಿಸಿ, ಭಾಗಶಃ ಬಂದ್ ಮಾಡಲಾಗಿದೆ.

error: Content is protected !!