ಕೊಡಗು ಜಿಲ್ಲೆಯಲ್ಲಿ ಸ್ವತಂತ್ರ ವಿ.ವಿ ಸ್ಥಾಪನೆ: ರಾಜ್ಯ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಎಂಟು ನೂತನ ವಿಶ್ವವಿದ್ಯಾಲಯ ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದರಲ್ಲಿ ಈ ವರೆಗೆ ಮಂಗಳೂರಿನ ವಿವಿ ಅಧೀನದಲ್ಲಿದ್ದ ಕೊಡಗು ಜಿಲ್ಲೆಗೂ ಪ್ರತ್ಯೇಕ ವಿವಿ ಸ್ಥಾಪನೆಯಾಗಲಿದೆ.

ಕೊಡಗು ಜಿಲ್ಲೆಯಲ್ಲಿ ಒಟ್ಟು 24 ಕಾಲೇಜುಗಳು ವಿವಿ ಅಡಿಯಲ್ಲಿ ಬರಲಿದ್ದು ” ಕರ್ನಾಟಕ ವಿವಿ ಕಾಯ್ದೆ-2000″ ತಿದ್ದುಪಡಿ ತರಲು ಸಂಪುಟ ನಿರ್ಧರಿಸಿದೆ.

error: Content is protected !!