ಕೊಡಗು ಜಿಲ್ಲೆಗೆ ಲಾಕ್ ಡೌನ್ ವಿನಾಯಿತಿ ನೀಡಿದ ಸರ್ಕಾರ

ಕೊಡಗು: ಜಿಲ್ಲೆಯಲ್ಲಿ ಪಾಸಿಟಿವಿಟಿ ಮಟ್ಟ ಇಳಿಮುಖವಾಗುತ್ತಿರುವ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಈ ಹಿಂದಿನ ಲಾಕ್ ಡೌನ್ ಆದೇಶಕ್ಕೆ ವಿನಾಯಿತಿ ದೊರೆತಿದೆ.

ಇತರ ಜಿಲ್ಲೆಗಳಲ್ಲಿ ಇರುವಂತೆ ಕೊಡಗಿನಲ್ಲಿ ಕೂಡ ಲಾಕ್ ಡೌನ್ ವಿನಾಯತಿ ಜಾರಿ ಮಾಡಲಾಗಿದ್ದು
ಜುಲೈ 19 ವರೆಗೆ ಈ ವಿನಾಯತಿ ಕೊಡಗಿನಲ್ಲಿ ಸದ್ಯದ ಮಾರ್ಗಸೂಚಿ ಜಾರಿಯಲ್ಲಿರಲಿದೆ. ರಾಜ್ಯ ಕಂದಾಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಆದೇಶ ಹೊರಡಿಸಿದ್ದು,ಕೊಡಗು ಜಿಲ್ಲಾಡಳಿತದಿಂದ ಶೀಘ್ರದಲ್ಲೇ ಆದೇಶ ನಿರೀಕ್ಷೆ ಮಾಡಲಾಗುತ್ತಿದೆ.

error: Content is protected !!