fbpx

ಕೊಡಗು ಜಿಲ್ಲೆಗೆ ನೂತನ ಉಪವಿಭಾಗಾಧಿಕಾರಿ

ಕಳೆದ ಒಂದೂವರೆ ವಷ೯ಗಳಿಂದ ಉಪವಿಭಾಗಾಧಿಕಾರಿಯಾಗಿದ್ದ ಜವರೇಗೌಡ ವಗಾ೯ವಣೆ

ಈಶ್ವರಕುಮಾರ್ ಖಂಡು ನೂತನ ಉಪವಿಭಾಗಾಧಿಕಾರಿಯಾಗಿ ನೇಮಕ

ಈಶ್ವರ ಕುಮಾರ್ ಐಎಎಸ್ ಅಧಿಕಾರಿ

ಜಿ.ಪಂ. ಮುಖ್ಯ ಕಾಯ೯ ನಿವ೯ಹಣಾಧಿಕಾರಿಯಾಗಿ ಐಎಎಸ್ ಅಧಿಕಾರಿಯೊಂದಿಗೆ ಉಪವಿಭಾಗಾಧಿಕಾರಿಯಾಗಿಯೂ ಐಎಎಸ್ ಅಧಿಕಾರಿಯನ್ನು ನೇಮಿಸಿ ಸಕಾ೯ರದ ಆದೇಶ

error: Content is protected !!