ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ವಿ.ಅನ್ಬುಕುಮಾರ್ ಮರು ನಮಕಗೊಂಡಿದ್ದಾರೆ,ನೂತನ ಸಚಿವರ ಖಾತೆ ಹಂಚಿಕೆ ಬೆನ್ನಲ್ಲೇ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ ನಡೆದಿದ್ದುಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿ ನೇಮಕ ಮಾಡಿ ಆದೇಶ ಹರಡಿಸಲಾಗಿದೆ.ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಎಸ್ ಗಾಯತ್ರಿದೇವಿ ಆದೇಶ ಅಧಿಕೃತ ಆದೇಶ ಮಾಡಿದ್ದಾರೆ.