fbpx

ಕೊಡಗು ಗಡಿಯಲ್ಲಿ ಪ್ರಯಾಣಿಕರ ಕೋವಿಡ್ ತಪಾಸಣೆ ಆರಂಭ

ಮೈಸೂರು-ಕೊಡಗು ಗಡಿಯಲ್ಲಿನ ಕುಶಾಲನಗರದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಕೊಡಗಿನತ್ತ ಬಿಡಲಾಗುತ್ತಿದೆ.

ವಾರಾಂತ್ಯದ ಹಿನ್ನಲೆಯಲ್ಲಿ ಪ್ರವಾಸಿಗರ ದಂಡೇ ಜಿಲ್ಲೆಯತ್ತ ಹರಿದುಬರುತ್ತಿದ್ದು ದಾಖಲೆ ಪರಿಶೀಲೀಸಿ ಬಳಿಕ ಸ್ವಾಬ್ ಟೆಸ್ಟ್ ಮಾಡಿ ಕಳುಹಿಸಲಾಗುತ್ತಿದೆ.

error: Content is protected !!