ಕೇರಳದ ಗಡಿ ಭಾಗವಾದ ಕೊಡಗಿನ ಕುಟ್ಟ,ಮಾಕುಟ್ಟ,ಕರಿಕೆ ಭಾಗದಲ್ಲಿ ಕೊಡಗು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ದಂಡಪ್ರಕ್ರಿಯೆ ಸಂಹಿತೆ 1973ರ ಕಾಲಂ 144 ಮತ್ತು ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005 ಅಡಿಯಲ್ಲಿ ಕೊಡಗು ಜಿಲ್ಲೆಗೆ ಹೊಂದಿಕೊಂಡಂತಿರುವ ಕಟ್ಟುನಿಟ್ಟಿನ ಕ್ರಮ ಈ ಕೆಳಗಿನಂತಿದೆ.