fbpx

ಕೊಡಗು ಈ ವಾರಂತ್ಯವೂ ಸಂಪೂರ್ಣ ಬಂದ್!

ಕೊಡಗು ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕ ಹರಡುತ್ತಿರವ ಹಿನ್ನೆಲೆ. ಈ ವಾರತ್ಯಂವೂ ಕಠಿಣ ಲಾಕ್ ಡೌನ್ ಫಿಕ್ಸ್ ಎಂದ ಜಿಲ್ಲಾಡಳಿತ. ಶುಕ್ರವಾರ(13-08-2021)ರಾತ್ರಿ ಒಂಭತ್ತರಿಂದ ಸೋಮವಾರ(16-08-2021)ಬೆಳಗ್ಗೆ‌‌ ಐದು ಗಂಟೆಯವರೆಗೆ ಕಠಿಣ ಲಾಕ್ ಡೌನ್ ಆದೇಶ.

ಲಾಕ್ ಡೌನ್ ಅಲ್ಲಿ ವಿನಾಯತಿ:

*ಬೆಳಗ್ಗೆ 5ರಿಂದ 2ಗಂಟೆಯವರೆಗೆ ದಿನಸಿ, ತರಕಾರಿ, ಮೀನು,ಮೊಟ್ಟೆ, ಹಾಲು, ಹಣ್ಣಿನಂಗಡಿ‌, ಪತ್ರಕೆ ಹಾಗು ತುರ್ತು ಅಗತ್ಯ ಸಾಮಾಗ್ರಿಗಳಿಗೆ ಮಾತ್ರ ಅವಕಾಶ. ನ್ಯಾಯಬೆಲೆ ಅಂಗಡಿ
ಮದ್ಯ ಮಾರಾಟ, ಹೋಟೆಲ್ ಪಾರ್ಸಲಿಗೆ ವಿನಾಯತಿ ಇರುತ್ತದೆ.
*ಹೋಂ ಡೆಲಿವರಿಗೆ ನಿರ್ಬಂಧ ‌ಇಲ್ಲ.
*ಸರ್ಕಾರಿ‌ ನೌಕರರ, ಪತ್ರಕರ್ತರ, ಮಾದ್ಯಮ ಪ್ರತಿನಿಧಿಗಳ ಸಂಚಾರಕ್ಕೆ ಗುರುತಿನ ಚೀಟಿ ಕಡ್ಡಾಯ.
*ಸಾರ್ವಜನಿಕ ವಾಹನಗಳಿಗೆ ನಿರ್ಬಂಧ,
*ಮದುವೆಗೆ 100 ಹಾಗು ಅಂತ್ಯಕ್ರಿಯೆಗೆ‌ 20ಮಂದಿ ಅವಕಾಶ.
*ವಿಮಾನ, ರೈಲ್ವೆ ಪ್ರಯಾಣಿಕರಿಗೆ ಜಿಲ್ಲೆಯ ಗಡಿದಾಟಲು ಟಿಕೆಟ್ ‌ಕಡ್ಡಾಯ.
*ಅನಗತ್ಯ ಸಂಚಾರಕ್ಕೆ ‌ಕಠಿಣ ಕ್ರಮ.
*ಕೊಡಗಿನ ಎಲ್ಲಾ ಗಡಿಗಳು ಸಂಪೂರ್ಣ ಬಂದ್.
*ಕೊಡಗಿನಲ್ಲಿ ಪ್ರವಾಸೋದ್ಯಮ ವಾರಂತ್ಯದಲ್ಲಿ ಸಂಪೂರ್ಣ ಸ್ಥಗಿತ.

error: Content is protected !!