fbpx

ಕೊಡಗಿನ ಅಳಿಯ ಉನ್ನತ ಹುದ್ದೆಗೆ!

ಭಾರತೀಯ ಭೂಸೇನೆ ರಕ್ಷಣಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಡಗಿನ ಅಳಿಯ ಕಮಿಷನ್ಡ್ ಅಧಿಕಾರಿಯಾಗಿದ್ದ ಕ್ಯಾಪ್ಟನ್ ಆಗಿದ್ದ ಸತೀಶ್. ಡಿ ಮೇಜರ್ ಹುದ್ದೆಗೆ ಪಾತ್ರರಾಗಿದ್ದಾರೆ.

2015 ರ ಬ್ಯಾಂಕಿನಲ್ಲಿ ಲೋಕಸೇವಾ ಪರೀಕ್ಷೆ ಮೂಲಕ ಸೇನೆಗೆ ಆಯ್ಕೆಯಾದ ಸತೀಶ್ ಕುಶಾಲನಗರದ ಪುಂಡರೀಕಾಕ್ಷಪ್ಪ ಮತ್ತು ಶೈಲಜಾರ ಅಳಿಯ.

error: Content is protected !!