ಭಾರತೀಯ ಸೇನೆಯ ಆರ್ಟಿಲರಿ ರೆಜಿಮೆಂಟ್ (Artilery Operational ARM) ನಲ್ಲಿ ಸೇವೆ ಸಲ್ಲಿಸುತ್ತಿರುವ ನಂಜರಾಯಪಟ್ಟಣ ಮೂಲದ ಚೆಟ್ಟಡ್ಕ ತಿಲಕಾ(ರಿತು) ,ದಕ್ಷಿಣ ಆಫ್ರಿಕಾದ ಕಾಂಗೋ ಪ್ರದೇಶದಲ್ಲಿ ಯುನ್ ಸೇನೆ ನಡೆಸುವ ಕಾರ್ಯಾಚರಣೆಗೆ ನೇಮಕಗೊಂಡಿದ್ದಾರೆ. ಇವರು ನಂಜರಾಯಪಟ್ಟಣದ ಕಾಫಿ ಬೆಳೆಗಾರ ಚೆಟ್ಟಡ್ಕ ಲಕ್ಷ್ಮಣ ಮತ್ತು ರಾಧ ದಂಪತಿಯ ಪುತ್ರ.