ಕೊಡಗಿನ ವಿವಿಧೆಡೆ ಮಳೆ ಆರ್ಭಟ

ಕೊಡಗು: ಹವಾಮಾನ ಇಲಾಖೆ ಮಾಹಿತಿಯಿಂತೆ ಕರವಾಳಿ,ಮಲೆನಾಡಿನಲ್ಲಿ ಮಳೆ ಮುನ್ಸೂಚನೆ ನೀಡಿರುವ ಬೆನ್ನಲ್ಲೇ ಮಡಿಕೇರಿಯಲ್ಲಿ ಗುಡುಗು ಸಹಿತ ಭಾರೀ ಮಳೆ ಬಿದಿದ್ದು, ಜನಜೀವನ ಅಸ್ಥವ್ಯಸ್ಥೆಗೊಂಡಿದೆ. ಪ್ರವಾಸಿತಾಣ ರಾಜಾಸೀಟಿನಲ್ಲಿ ಭಾರಿ ಮರ ಬಿದ್ದಿದ್ದು ನಗರದ ಬಹುತೇಕ ಚರಂಡಿ ಮೋರಿಗಳು ಉಕ್ಕಿ ಹರಿದಿದೆ.ಮಂಗಳೂರು ರಸ್ತೆಯಲ್ಲಿ ಬರೆ ಕುಸಿತ ಉಂಟಾಗಿದ್ದು, ಮತ್ತೆ ಹೆದ್ದಾರಿಯಲ್ಲಿ ಭಯ ಉಂಟು ಮಾಡಿದೆ. ಆಗಿಂದಾಗ್ಗೆ ಗುಡುಗು ಶಬ್ದ ಕೇಳಿಬರುತ್ತಿದ್ದು, ರಾತ್ರಿ ಮತ್ತೆ ನಾಳೆ ಮಳೆ ಬೀಳುವ ಸಾಧ್ಯತೆಗಳಿದೆ.

error: Content is protected !!