fbpx

ಕೊಡಗಿನ ಯೋಧನಿಂದ ಚಿಪ್ಪುಹಂದಿ ರಕ್ಷಣೆ

ಗಡಿಯಲ್ಲಿ ಸದಾ ಅಲರ್ಟ್ ಆಗಿರುವ ಭಾರತೀಯ ಯೋಧರಿಗೆ ವಿರಮಿಸಲು ಕ್ಯಾಂಪಿನ ವ್ಯವಸ್ಥೆ ಇರುತ್ತದೆ, ಹೀಗೆ ಕ್ಯಾಂಪಿನ ಬಳಿಯೇ ಒಬ್ಬ ಅಪರೂಪದ ಅತಿಥಿಯೊಬ್ಬ ಆಗಮಿಸಿದ್ದಾನೆ. ಕೊಡಗಿನಲ್ಲಿ ಇತ್ತೀಚೆಗೆ ವಿರಳವಾಗಿರುವ ಇದು ಸಿಕ್ಕಿರುವುದು ಯೋಧರ ಬೆಟಾಲಿನ್ ನೆಲೆಸಿದ್ದ ಜಮ್ಮುವಿನಲ್ಲಿ.

ಇಲ್ಲಿನ ಅಖ್ನೂರ್ ಪ್ರದೇಶದಲ್ಲಿ ಸಂದರ್ಭ ಕ್ಯಾಂಪಿನ ಸಮೀಪದಲ್ಲಿ ಅಪರೂಪದ ಜೀವಿ ಅಡ್ಡಾತ್ತಿರುವುದನ್ನು ಇಲ್ಲೇ ಇರುವ ಸಾಕು ನಾಯಿ ಗುರುತಿಸಿದೆ, ಹೊರ ಬಂದು ನೋಡಿದರೆ ಅಲ್ಲಿ ಇದ್ದದ್ದು ಚಿಪ್ಪುಹಂದಿ, ಇಂಡಿಯನ್ ಪೆಂಗೋಲಿಯನ್ ಎಂದು ಕರೆಸಿಕೊಳ್ಳುವ ಅಪರೂಪದ ಈ ಜೀವಿ ನಿರುಪದ್ರವಿ, ಅಪಾಯ ಬಂದಾಗ ಸುರುಳಿ ತನ್ನ ಚಿಪ್ಪಿನಿಂದ ರಕ್ಷಿಸಿಕೊಳುವ 10-12 ಕೆಜಿ ತೂಕ ಇದ್ದಿರಬಹುದೆಂದು ಎನ್ನಲಾಗಿದೆ. ಅಂದಹಾಗೆ, ಅಲ್ಲಿನ ಇತರೆ ಯೋಧರಿಗೆ ಸಹ ಇತರೆ ಯೋಧರಿಗೂ ಅಚ್ಚರಿ ಮೂಡಿಸಿದೆ. ಈ ಚಿಪ್ಪಿನ ಹಂದಿಯನನ್ನು ಬೆಟ್ಟತ್ತೂರು ಗ್ರಾಮದ ಕೊಂಪುಳೀರ ಪುನೀತ್ ರಕ್ಷಿಸಿ ಅರಣ್ಯಕ್ಕೆ ಬಿಡಲಾಯಿತು.

error: Content is protected !!