ಕೊಡಗಿನ ಮಳೆಗೆ ಜಿಲ್ಲೆಯಲ್ಲಿ 243.69 ಕಿ.ಮೀ ರಸ್ತೆ ಹಾನಿ

ಕೊಡಗು: ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯ ಪರಿಣಾಮ ಜೂನ್ ಒಂದರಿಂದ ಜುಲೈ 30 ರವರೆಗಿನ ಎರಡು ತಿಂಗಳ ಅವಧಿಯಲ್ಲಿ 243.69 ಕಿಲೋಮೀಟರ್ ನಷ್ಟು ರಸ್ತೆಗಳು ಹಾನಿಯಾಗಿದೆ ಎಂದು ಪ್ರಾಕೃತಿಕ ವಿಕೋಪ ವರದಿಯನ್ನು ಜಿಲ್ಲಾಡಳಿತ ಪ್ರಕಟಗೊಳಿಸಿದೆ.ರಾಷ್ಟ್ರೀಯ ಹೆದ್ದಾರಿ 2 ಕಿಲೋಮೀಟರ್ 175 ಲಕ್ಷದಷ್ಟು ಹಾನಿ ಸೇರಿರಂತೆ ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶದಲ್ಲಿ 2313.53 ಲಕ್ಷದಷ್ಟು ಹಾನಿಗೆ ಒಳಗಾಗಿದೆ ಎಂದು ತಿಳಿಸಿದೆ.

error: Content is protected !!