ಕೊಡಗಿನ ಬೆಡಗಿ ‘ಮಿಸಸ್ ಸೌತ್ ಇಂಡಿಯಾ’!

ಮಿಸೆಸ್ ಸೌತ್ ಇಂಡಿಯಾ ಆಗಿ ಕೊಣಿಯಂಡ ಕಾವ್ಯ ಸಂಜು ಆಯ್ಕೆಯಾಗಿದ್ದಾರೆ.

ಮೂಲತಃ ದಕ್ಷಿಣಕೊಡಗಿನವರಾದ ಇವರು “Mrs.South India Curvy 2021” ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದನ್ನು ಪರಿಗಣಿಸಿ ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಪ್ರಸಕ್ತ ವರ್ಷದ ಮಿಸಸ್ ಸೌತ್ ಇಂಡಿಯಾ ಸ್ಪರ್ಧೆ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದಿದ್ದು, ಚಿತ್ರರಂಗದ ಹಲವು ಕಲಾವಿದರು ಸಮಾರಂಭದಲ್ಲಿ ಭಾಗವಹಿಸಿದ್ದರು.

error: Content is protected !!