ಕೊಡಗಿನ ಪ್ರಶಾಂತ್ ಕಲ್ಲೂರುಗೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಗರಿ

ಕೊಡಗಿನ ಕಲ್ಲೂರು ಗ್ರಾಮದ ಪ್ರಶಾಂತ್ ರವರಿಗೆ ಸಾಮಾಜಿಕ ಸೇವೆ ಪರಿಗಣಿಸಿ ಪ್ರತಿಷ್ಠಿತ ದಾದಾ ಸಾಹೇಬ್ ಪ್ರಶಸ್ತಿ ದೊರೆತಿದೆ.
ಕಲ್ಲೂರು ಸಿನಿಮಾಸ್ ಮೂಲಕ ಚಲನಚಿತ್ರ ನಿರ್ಮಾಣದಲ್ಲಿರುವ ಪ್ರಶಾಂತ ಕಲ್ಲೂರು ಕಳೆದ ಒಂದು ದಶಕದಿಂದ ವೀರಶೈವ ಲಿಂಗಾಯುತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು.ಇವರ ಸೇವೆಯನ್ನು ಗುರುತಿಸಿ ದಾದಾಸಹೇಬ್ ಪಾಲ್ಕೆ ಕುಟುಂಬಸ್ಥರು ಕೊಡಮಾಡುವ ದಾದಾಸಯಹೇಬ್ ಪಾಲ್ಕೆ ಮೂಮ್ಮಗ ಚಂದ್ರಶೇಖರ್ ಫಾಲ್ಕೆ,ಖ್ಯತ ನಟ ಸುಮನ್ ತಲ್ವಾರ್ ರಿಂದ ಮುಂಬೈನಲ್ಲಿ ಪ್ರಶಸ್ತಿ ನೀಡಲಾಯಿತು.